ರಿಯಲ್ ಮ್ಯಾಡ್ರಿಡ್ ತೊರೆದು ತಮ್ಮ ತಂಡವನ್ನು ಸೇರಿಕೊಳ್ಳುವಂತೆ ಸ್ಟಾರ್ ಫುಟ್ಬಾಲಿಗ ಕ್ರಿಸ್ಚಿಯಾನೊ ರೊನಾಲ್ಡೋಗೆ ಇಟಾಲಿಯನ್ ಚಾಂಪಿಯನ್ ಜುವೆಂಟಸ್ ಆಫರ್ ಮಾಡಿದೆ. ಹೀಗೆಂದು ರೊನಾಲ್ಡೋ ಅವರ ತೀರಾ ಆಪ್ತ ಮೂಲವೊಂದು ಬುಧವಾರ ರಾಯಿಟರ್ಸ್ ಗೆ ತಿಳಿಸಿದೆ. <br /> <br />Christiano Ronaldo has been out of the world cup but is has been said that Ronaldo has been asked to join Juventus at the Champions league <br />